ಎಂದೋ ಕಂಡ ಕನಸು ಇಂದು ಪುನಃ ಬಿದ್ದಿತು ಅದ್ಯಾಕೋ
ಎಲ್ಲೋ ಮರೆಯಾದ ಮುಖ ಮನವಿಂದು ನೆನೆಯಿತು ಅದ್ಯಾಕ್ಯೋ
ಮುಖದ ಮೇಲೆ ಮಂದಹಾಸದ ಮೇರವಣಿಗೆ ಶುರುವಾಯಿತು
ನನ್ನೊಳಗೊಳಗೆ ಸಂತಸದ ಕಾರಂಜಿ ಚಿಮ್ಮಿದದ್ಯಕೋ
ನೀನು ನನ್ನಲ್ಲಿ ಪ್ರೀತಿ ಇದೆ ಎಂದೊಡನೆ
ಹುಡುಕುತ್ತಿದ್ದೆ ಕೋಟಿ ಕೋಟಿ ಕಣ್ಣಲ್ಲಿ
ಕಾಯುತಿದ್ದೆ ಸಾಲು ಸಾಲು ನಿಮಿಷಗಳ
ಕಲ್ಪನೆಯ ಹಾಳೆಯಲ್ಲಿ ನಿನ್ನಯ ಬಣ್ಣ ಮೊಡುತಿದ್ದವು ಈ ಹಿಂದೆ
ಕಣ್ಣೆದುರಲ್ಲಿ ಕುಣಿಯುತಿವೆ ಅವು ಇಂದು ಜೀವತಳೆದು
No comments:
Post a Comment