ಕಡಲ ತೀರದ ಅಸ್ಥಮಾನಕೆ ನಭದ ನರ್ಥನಕೆ
ಅಲೆಯು ತಾಳ ತಟ್ಟು ತಿರಲು ನೀನ್ಯಾಕೆ ಮೌನಿ ಯಾಗಿರುವೆ?
ಅಪರಿಚಿತ ವಾಗಿದೆ ಈ ಲೋಕವೆಲ್ಲಾ
ಬರಿ ನಿನ್ನಯ ನೆನಪು ನನ್ನ ಮನದಲ್ಲೆಲ್ಲಾ
ಕೇಳಬಾರದೆ ನನ್ನ ಮನದ ಮಾತನ್ನ?
ನಾ ಹೇಳ ಬೇಕಾದ ಗುಟ್ಟೊಂದು ನನ್ನಲ್ಲೇ ಉಳಿದಿದೆ
ಬರಿ ಮೌನವೇ ಮತಾಗಿರಲು
ವಿರಹಿ ಹೃದಯದ ಈ ಬೇನೆ ಅತಿಯಾಗಿದೆ
ನೀ ಜೊತೆಗಿರಲು ಇಂಥ ಭಾವನೆ ಇಂದೇ ಮೊದಲಾಗಿದೆ
ಅಲೆಯು ತಾಳ ತಟ್ಟು ತಿರಲು ನೀನ್ಯಾಕೆ ಮೌನಿ ಯಾಗಿರುವೆ?
ಅಪರಿಚಿತ ವಾಗಿದೆ ಈ ಲೋಕವೆಲ್ಲಾ
ಬರಿ ನಿನ್ನಯ ನೆನಪು ನನ್ನ ಮನದಲ್ಲೆಲ್ಲಾ
ಕೇಳಬಾರದೆ ನನ್ನ ಮನದ ಮಾತನ್ನ?
ನಾ ಹೇಳ ಬೇಕಾದ ಗುಟ್ಟೊಂದು ನನ್ನಲ್ಲೇ ಉಳಿದಿದೆ
ಬರಿ ಮೌನವೇ ಮತಾಗಿರಲು
ವಿರಹಿ ಹೃದಯದ ಈ ಬೇನೆ ಅತಿಯಾಗಿದೆ
ನೀ ಜೊತೆಗಿರಲು ಇಂಥ ಭಾವನೆ ಇಂದೇ ಮೊದಲಾಗಿದೆ
No comments:
Post a Comment