ನನ್ನಲ್ಲಿನ ಮೌನ ದನಿ .....
Sunday, July 22, 2012
πದ್ಯ
ಇವತ್ತಿನ ದಿನ 22/7 ಅಂದರೆ π (3.14159265358)ಅದಕ್ಕೆ ಅನುಗುಣವಾಗಿ ಅಕ್ಷರಗಳನ್ನು ಸೇರಿಸುತ್ತಾ ಮೂಡಿದ ಸಾಲುಗಳು ...
ಕನಸೇ
ಬಾ ಜೊತೆಯಾಗಿ
ಬಾ ಸಂಗಾತಿಯಾಗಿ
ಒಂಟಿಜೀವನಪಯಣದಿ
ನನ್ನ ಹೃದಯದಾಳದಿ ಮೃದಂಗಮೀಟಿ
ನವೀನ ಭಾವದೊಲುಮೆ ಪುಷ್ಪಾಂಕುರಗಂಧವಾಗಿ
Newer Posts
Older Posts
Home
Subscribe to:
Posts (Atom)